ember days
ನಾಮವಾಚಕ

(ಮುಖ್ಯವಾಗಿ ಆಂಗ್ಲಿಕನ್‍ ಮತ್ತು ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲಿ) ಉಪವಾಸದ ಮತ್ತು ಪ್ರಾರ್ಥನೆಯ ದಿನಗಳು:

  1. ಲೆಂಟ್‍ನಲ್ಲಿ ಮೊದಲನೆಯ ಭಾನುವಾರ.
  2. = WhitSunday.
  3. ಪವಿತ್ರ ಶಿಲುಬೆ ದಿನ (ಸೆಪ್ಟೆಂಬರ್‍ 14) ಮತ್ತು
  4. ಸಂತ ಲೂಸಿಯಳ ದಿನ (ಡಿಸೆಂಬರ್‍ 13) ಈ ದಿನಗಳ ತರುವಾಯ ಬರುವ ಬುಧ, ಶುಕ್ರ ಮತ್ತು ಶನಿವಾರಗಳು.